ಪೋರ್ಟ್‍ಲ್ಯಾಂಡ್ ಸಿಮೆಂಟ್ -
 ಸಿಮೆಂಟಿನಲ್ಲಿ ಒಂದು ಬಗೆ. ಇದು ಡೊರ್ಸೆಟ್‍ಷೈರ್ (ಇಂಗ್ಲೆಂಡ್) ಬಳಿ ಇರುವ ಪೋರ್ಟ್‍ಲೆಂಡ್ ದ್ವೀಪದಲ್ಲಿ ದೊರೆಯುವ ಸುಣ್ಣ ಶಿಲೆಯ ಪುಡಿಯಂತೆ ತೋರುವುದರಿಂದ ಈ  ಹೆಸರು ಬಂದಿದೆ.  ವಿವರಗಳಿಗೆ. (ನೋಡಿ- ಸಿಮೆಂಟ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ